Download the Gurukula App now!
btn-app-storebtn-google-play-store
4 Chapters
img-parwa
ದಶಾವತಾರವು ಶ್ರೀಮದ್ಭಾಗವತದ ಉಲ್ಲೇಖಗಳಲ್ಲಿ ಒಂದಾಗಿದ್ದು, ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ವಿವರಿಸುತ್ತದೆ. ದಶ ಎಂದರೆ ಹತ್ತು, ಅವತಾರವೆಂದರೆ ಸ್ವರೂಪವು.
img-parwa
ಮತ್ಸ್ಯ ಅವತಾರವು ಭಗವಾನ್ ವಿಷ್ಣುವಿನ ಹತ್ತು ಪ್ರಮುಖ ಅವತಾರಗಳಲ್ಲಿ ಮೊದಲನೆಯದ್ದು. ಈ ಅವತಾರದಲ್ಲಿ ವಿಷ್ಣುವು ಮೀನಿನ ರೂಪ ಧರಿಸಿದನು.
img-parwa
ಕೂರ್ಮ ಅವತಾರದಲ್ಲಿ ಭಗವಾನ್ ವಿಷ್ಣುವು ಆಮೆಯ ರೂಪ ಧರಿಸಿ, ದೇವ - ದಾನವರಿಗೆ ಸಮುದ್ರ ಮಂಥನ ಮಾಡಿ, ಅಮೃತವನ್ನು ಪಡೆಯಲು ಸಹಾಯ ಮಾಡಿದನು. (ಅಮೃತ ಕುಡಿದವರಿಗೆ ಅಮರತ್ವ ದೊರೆಯುವುದು).
img-parwa
ಭಗವಾನ್ ವಿಷ್ಣುವು, ಒಂದು ದೊಡ್ಡ ವರಾಹ (ಹಂದಿಯ) ರೂಪ ಧರಿಸಿ, ಮಹಾಸಮುದ್ರದ ಕೆಳಗಿನ ರಸಾತಲದಲ್ಲಿದ್ದ ಹಿರಣ್ಯಾಕ್ಷನೆಂಬ ಅಸುರನನ್ನು ಸಂಹರಿಸಿ, ಭೂದೇವಿಯನ್ನು ರಕ್ಷಿಸಿದನು.